3.0
The Crime of Julian Wells
ByPublisher Description
When the body of famed true-crime writer Julian Wells is found in a boat drifting on a Montauk pond, the question is not how he died, but why? Philip Anders, Wells's best friend and literary executor, vows to find out what drove the enigmatic author to take his own life.
The first clue is a map of Argentina that Wells had been examining on the day he died. Years ago, he and Anders made a fateful trip to Buenos Aires, where their tour guide was a woman named Marisol. Her subsequent disappearance during Argentina's Dirty War haunted the author. Had he discovered some new clue to her fate? Was he planning to return to South America? And what, if anything, does Marisol's disappearance have to do with the curious dedication in Wells's first book: "For Philip, sole witness to my crime"?
Anders soon finds himself on a journey into his friend's haunted, secret life. Spanning four decades and traversing three continents,
is a "spellbinding" tour-de-force from one of America's most acclaimed suspense novelists (
).
"[A] striking example of a suspense writer working at the top of his form, and an agreeable diversion for those who enjoy a bit of style with their substance . . . Cook's characterizations are richly balanced and finely nuanced." —
Download the free Fable app

Stay organized
Keep track of what you’re reading, what you’ve finished, and what’s next.
Build a better TBR
Swipe, skip, and save with our smart list-building tool
Rate and review
Share your take with other readers with half stars, emojis, and tags
Curate your feed
Meet readers like you in the Fable For You feed, designed to build bookish communitiesThe Crime of Julian Wells Reviews
3.0
“The crime of Julian wells - Thomas h cook
ಬಿಡಿಸಲಾಗದೆ ಕಗ್ಗಂಟಾಗಿ ಹಾಗೇ ಉಳಿದುಹೋದ ಅಪರಾಧಕ್ಕಿಂತ ದೊಡ್ಡ ಕಾಡುವ ಸಂಗತಿ ಇನ್ನೊಂದಿಲ್ಲ ಎಂಬ ಸಾಲಿನಿಂದ ಶುರುವಾಗುವ ಕಾದಂಬರಿ ಇದು.
ಅವನೊಬ್ಬ ವಿಮರ್ಶಕ. ಅವನ ಬಾಲ್ಯದ ಗೆಳೆಯ ತೀರಿಕೊಂಡಿದ್ದಾನೆ. ಸರೋವರವೊಂದರ ನಡುವೆ ಬೋಟ್ ಅಲ್ಲಿ ಹೋಗಿ ಅಲ್ಲಿ ಬೋಟ್ ನಿಲ್ಲಿಸಿ ಎರಡೂ ಮಣಿಕಟ್ಟುಗಳ ಕುಯ್ದುಕೊಂಡು ಸಾವನ್ನು ಆಹ್ವಾನಿಸಿಕೊಂಡಿದ್ದಾನೆ. ಆ ಸತ್ತ ಗೆಳೆಯ ಬಗೆಹರಿಯದ ಕೊಲೆಗಳ,ಸಾವಿನ ಕುರಿತು ಪುಸ್ತಕಗಳ ಬರೆದವ. ಅವನ ಕೊನೆಯ ಪುಸ್ತಕದ ಅನ್ವೇಷಣೆಯಲ್ಲಿದ್ದಾಗ ಅವನ ಸಾವಾಗಿದೆ. ಅದಕ್ಕೂ ಈ ಆತ್ಮಹತ್ಯೆಗೂ ಸಂಬಂಧವಿದೆಯಾ? ಅಲ್ಲಾ ,ಅವನು ತನ್ನ ಪುಸ್ತಕದ ಅರ್ಪಣೆ ವಿಭಾಗದಲ್ಲಿ ಬರೆದ ' ನನ್ನ ಅಪರಾಧದ ಏಕೈಕ ಸಾಕ್ಷಿ ನಿನಗೆ' ಎಂದು ಉಲ್ಲೇಖಿಸಿದ ಇವನ ಪಾತ್ರವೇನಾದರೂ ಇದೆಯಾ? ಆ ಅಪರಾಧ ಏನು? ಇವನಿಗೆ ನೆನಪಿರುವ ಮಟ್ಟಿಗೆ ಹಾಗೇನೂ ಆದ ಹಾಗಿಲ್ಲ.
ಥಾಮಸ್ ಎಚ್ ಕುಕ್ ,ಅಮೆರಿಕದ ಹೊರಗಡೆ ಅಷ್ಟೇನೂ ಪರಿಚಯವಿಲ್ಲದ ಲೇಖಕ. ಅವನು ಕ್ರೈಮ್ ಬರಹಗಾರನಾದರೂ ಅವನ ಬರಹ ಸುತ್ತುವುದೂ ಅಪರಾಧಕ್ಕಿಂತ ಮತ್ತು ರಹಸ್ಯ ಬಿಡಿಸುವುದಕ್ಕಿಂತ ಜಾಸ್ತಿ ,ಆ ಅಪರಾಧೀ ಪ್ರಜ್ಞೆ ಮತ್ತು ಯಾಕೆ ಹೀಗಾಯ್ತು ಇದನ್ನು ತಪ್ಪಿಸಬಹುದಿತ್ತಲ್ಲ ಎಂಬುದರ ಕುರಿತಾಗಿ. ಅದಲ್ಲದೆ ಅವನ ಗದ್ಯವೂ ಕಾವ್ಯಾತ್ಮಕವಾದದ್ದು. ಅದರಿಂದಲೇ ಅವನ ಓದುವಾಗ ನಮ್ಮ ಗತವೂ, ನಮಗೆ ತಟ್ಟುವ ಸಾಲುಗಳೂ ಪದೇ ಪದೇ ಎದುರಾಗುತ್ತವೆ.
ಈ ಸಾಲುಗಳ ಗಮನಿಸಿ
There are some bridges you cannot cross again and so your only choice is simply to make the best of the shore you have chosen
'ತುಂಬಾ ಸಲ ಬದುಕಿನಲ್ಲಿ ಅಲ್ಲಿ ಸಾಕು ಎಂದು ಬಿಟ್ಟು ಬಂದ ಮೇಲೆ ವಾಪಸ್ ಹೋಗಲಾಗುವುದಿಲ್ಲ. ವಾಪಸ್ ಹೋಗುವ ಮನಸಿದ್ದರೂ. ಆಗ ಆ ದುಃಖ ಇಟ್ಟುಕೊಂಡು ಕೊರಗುವುದಕ್ಕಿಂತ ಆಯ್ಕೆ ಮಾಡಿಕೊಂಡ ಜಾಗದಲ್ಲೀ,ವೃತ್ತಿಯಲ್ಲೋ ಸಂತೋಷ ಕಂಡುಕೊಳ್ಳುವುದೇ ಸರಿಯಾದ ನಿರ್ಧಾರ.'
ಸಾಮಾನ್ಯವಾಗಿ ರಹಸ್ಯ ಬಗೆಹರಿದ ಮೇಲೆ ಕ್ರೈಮ್ ಪುಸ್ತಕದಲ್ಲಿ ಸ್ವಾರಸ್ಯ ಉಳಿಯುವುದಿಲ್ಲ. ಆದರೆ ಮತ್ತೆ ಮತ್ತೆ ತಿರುವಿ ಹಾಕುವ ಗುಣವುಳ್ಳ ಇವನ ಪುಸ್ತಕಗಳು ಯಾವತ್ತೂ ನನಗಿಷ್ಟ.”
Start a Book Club
Start a public or private book club with this book on the Fable app today!FAQ
Do I have to buy the ebook to participate in a book club?
Why can’t I buy the ebook on the app?
How is Fable’s reader different from Kindle?
Do you sell physical books too?
Are book clubs free to join on Fable?
How do I start a book club with this book on Fable?
