4.0
Evidence of Blood
ByPublisher Description
Jackson Kinley has returned to Sequoyah, his small Southern hometown, to mourn the passing of his old friend Ray Tindall. But Sheriff Tindall's death has raised new questions about a very old case.
Forty years ago, a man was sentenced to die for murder, even though the body of the victim was never found—only her bloodstained dress. The late sheriff had begun to take another look at the case, before quickly closed it again. Kinley, a true-crime writer, wants to know why. His investigation will lead him into a maze of corruption—and into the darkest corners of the human heart—in this powerful, evocative work of fiction by an Edgar Award winner and "masterful crime novelist" (
).
"[A] splendid novel." —
"[A] gripping Southern drama." —
Download the free Fable app

Stay organized
Keep track of what you’re reading, what you’ve finished, and what’s next.
Build a better TBR
Swipe, skip, and save with our smart list-building tool
Rate and review
Share your take with other readers with half stars, emojis, and tags
Curate your feed
Meet readers like you in the Fable For You feed, designed to build bookish communitiesEvidence of Blood Reviews
4.0
“Evidence of blood - Thomas h.cook
ಅವನೊಬ್ಬ ಲೇಖಕ. ಸರಣಿ ಹಂತಕನೊಬ್ಬನ ಜೊತೆ ಮಾತಾಡಿ ಅವ ಬರೆದ ಪುಸ್ತಕಕ್ಕೆ ಪ್ರಶಸ್ತಿಯೂ ಬಂದಿದೆ. ಅವ ತನ್ನ ಪಾಡಿಗೆ ತಾನಿರಬೇಕಾದರೆ ಅವನ ಹುಟ್ಟಿದೂರಿಂದ ಒಂದು ಸುದ್ದಿ. ಅವನ ಗೆಳೆಯ ತೀರಿಕೊಂಡಿದ್ದಾನೆ. ಆ ಗೆಳೆಯ ಒಬ್ಬ ಪೊಲೀಸ್. ರಿಟೈರ್ ಆಗಿದ್ದರೂ ಯಾವುದೋ ಎಷ್ಟೋ ವರ್ಷ ಹಳೆಯ ಕೇಸೊಂದನ್ನು ಒಂದು ಹುಡುಗಿ ಹಠಾತ್ತಾಗಿ ನಾಪತ್ತೆಯಾದ ಕೇಸನ್ನು ಹುಡುಕುತ್ತಿದ್ದವ ಹೃದಯಾಘಾತಕ್ಕೀಡಾಗಿ ಸತ್ತಿದ್ದಾನೆ. ಆ ಹಳೆಯ ಕೇಸು ಇವನಿಗೂ ನೆನಪಿದೆ. ಗೆಳತಿಯ ಮನೆಗೆ ಹೊರಟ ಹುಡುಗಿ ದಾರಿಯಲ್ಲಿ ನಾಪತ್ತೆಯಾಗಿದ್ದಾಳೆ. ರಕ್ತದಿಂದ ತೊಯ್ದ ಅವಳ ಬಟ್ಟೆ ಮತ್ತೂ ಷೂ ಮಾತ್ರ ಪತ್ತೆಯಾದದ್ದು. ಅದು ಒಬ್ಬ ಟ್ರಕ್ ಡ್ರೈವರ್‌ನ ಟ್ರಕ್ ಅಲ್ಲಿ ಪತ್ತೆಯಾದ ಕಾರಣ ಅವನೇ ಕೊಲೆಗಾರ ಎಂದು ಅವನಿಗೆ ಗಲ್ಲಾಗಿದೆ. ಮುಚ್ಚಿ ಹೋದ ಕೇಸು.ಇದನ್ಯಾಕೆ ಅವ ಬಗೆಯಹೊರಟ ಎಂದಿವನಿಗೆ ಆಶ್ಚರ್ಯ. ಗೆಳೆಯ ಅರ್ಧಂಬರ್ಧ ಮಾಡಿಟ್ಟ ಪತ್ತೇದಾರಿಕೆಯ ಕೆಲಸದಲ್ಲಿ ಇವ ಮುಂದುವರೆಯುತ್ತಾನೆ.
ದಶಕಗಳ ಹಿಂದಿನ ಕೇಸಲ್ಲಿ ಹೆಚ್ಚಿನವರು ಸತ್ತಾಗಿದೆ. ಅವರ ಮಾತುಕತೆಗಳ ರೆಕಾರ್ಡ್ಸ್ ಮಾತ್ರ ಇವನಿಗೆ ದಾರಿದೀಪ. ಹೀಗೆ ಹುಡುಕಿಕೊಂಡು ಹೊರಟವನಿಗೆ ಯಾರೂ ನೋಡಿದ ಹಾಗೆ ಅಲ್ಲ ಎಂದು ಗೊತ್ತಾಗುತ್ತಾ ಹೋಗುತ್ತದೆ.
ಅದು ತನ್ನ ಬುಡಕ್ಕೇ ಬರುವಾಗ ಅವನಿಗೆ ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದು ಅಯೋಮಯವಾಗುತ್ತದೆ.
ಹಾಗಾದರೆ ಕೊಲೆ ಯಾರು ಮಾಡಿದ್ದು? ಅವ ತನ್ನೊಳಗೆ ಬಚ್ಚಿಟ್ಟ ರಹಸ್ಯ ಯಾವುದು? ಇದು ಕಥೆ.
1991 ರಲ್ಲಿ ಬಂದ ಇದು ಒಳ್ಳೆಯ ಮಜಾ ಕೊಟ್ಟ ಓದು.”
Start a Book Club
Start a public or private book club with this book on the Fable app today!FAQ
Do I have to buy the ebook to participate in a book club?
Why can’t I buy the ebook on the app?
How is Fable’s reader different from Kindle?
Do you sell physical books too?
Are book clubs free to join on Fable?
How do I start a book club with this book on Fable?
